ಬಜಾಜ್‌ ಫೈನಾನ್ಸ್‌ FD ನಿಮ್ಮ ಸೇವಿಂಗ್ಸ್‌ ಸುರಕ್ಷಿತವಾಗಿರುತ್ತದೆ ಎಂಬುದಕ್ಕೆ 5 ಕಾರಣಗಳು

ಬಜಾಜ್‌ ಫೈನಾನ್ಸ್‌ FD ನಿಮ್ಮ ಸೇವಿಂಗ್ಸ್‌ ಸುರಕ್ಷಿತವಾಗಿರುತ್ತದೆ ಎಂಬುದಕ್ಕೆ 5 ಕಾರಣಗಳು

“ಒಂದು ರೂಪಾಯಿ ಉಳಿಸಿದರೆ, ಒಂದು ರೂಪಾಯಿ ಗಳಿಸಿದಂತೆ”

ನಿವೃತ್ತಿಗೆ ಸಿದ್ಧವಾಗುತ್ತಿರುವ ಹಿರಿಯ ನಾಗರಿಕರಿಂದ ತಮ್ಮ ಮೊದಲ ಉದ್ಯೋಗವನ್ನು ಆರಂಭಿಸುವ ಕಾಲೇಜು ವಿದ್ಯಾ ರ್ಥಿ ಗಳವರೆಗೆ ಎಲ್ಲರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಈ ಮಾತುಗಳನ್ನು ನಂಬಿರುತ್ತಾರೆ.

ವಿಭಿನ್ನ ಹೂಡಿಕೆ ಗುರಿಗಳನ್ನು ಹೊಂದಿದ್ದರೂ, ಆಕರ್ಷಕ ರಿಟರ್ನ್ಸ್‌ ಮತ್ತು ಸುರಕ್ಷಿತ ಉಳಿತಾಯವನ್ನು ಒದಗಿಸುವ ಅವಕಾಶವನ್ನು ಬಹುತೇಕರು ಹುಡುಕುತ್ತಿರುತ್ತಾರೆ. ಉತ್ತಮ ಬಡ್ಡಿ ದರಗಳು ಮತ್ತು ಡೆಪಾಸಿಟ್‌ನ ಸುರಕ್ಷತೆಯೊಂ ದಿಗೆ ಬಜಾಜ್‌ ಫೈನಾನ್ಸ್‌ ಫಿಕ್ಸೆಡ್‌ ಡೆಪಾಸಿಟ್ ಕೂಡಾ ಇದನ್ನೇ ಒದಗಿಸುತ್ತದೆ.

ಬಜಾಜ್ ಫೈನಾನ್ಸ್‌ FD ಸಹಿತ 7.25% ಖಚಿತ ರಿಟರ್ನ್ಸ್‌ ಅನ್ನು ಪಡೆಯಿರಿ

ಮಾರುಕಟ್ಟೆಯಲ್ಲಿ ಲಿಕ್ವಿಡಿಟಿಯನ್ನು ಸೇರಿಸುವ ಕುರಿತು ಆರ್‌ಬಿಐ ತೆಗೆದುಕೊಂಡ ಇತ್ತೀಚಿನ ಕ್ರಮಗಳ ಆಧಾರದ ಲ್ಲಿ, ಕಳೆದ ವರ್ಷ ಹಲವು ಬಾರಿ ರೆಪೋ ದರಗಳನ್ನು ಇಳಿಕೆ ಮಾಡಲಾಗಿದೆ. ಇದರಿಂದ ಬಹುತೇಕ ಹಣಕಾಸು ಸಂಸ್ಥೆ ಗಳು ತಮ್ಮ FD ಬಡ್ಡಿ ದರಗಳನ್ನು ಇಳಿಕೆ ಮಾಡಿವೆ. ಇದರಿಂದಾಗಿ ಪ್ರಸ್ತುತ FD ಬಡ್ಡಿ ದರಗಳು ಕೇವಲ 4 ರಿಂದ 6% ಆಗಿವೆ. ಪ್ರಸ್ತುತ ಮಾರುಕಟ್ಟೆ ಸನ್ನಿವೇಶಕ್ಕೆ ಹೋಲಿಸಿದರೆ, ಬಜಾಜ್‌ ಫೈನಾನ್ಸ್ FD ಅತಿ ಹೆಚ್ಚಿನ FD ಬಡ್ಡಿ ದರಗಳ ನ್ನು ಅಂದರೆ ಗರಿಷ್ಠ 7.25% ವರೆಗೆ ಒದಗಿಸುತ್ತಿದ್ದು, ಇದು ಮಾರ್ಕೆಟ್‌ನಲ್ಲಿ ಅತಿ ಹೆಚ್ಚಿನದಾಗಿದೆ.

ಹಿರಿಯ ನಾಗರಿಕರಲ್ಲದವರು ಆನ್‌ಲೈನ್‌ನಲ್ಲಿ ಬಜಾಜ್‌ ಫಿನ್‌ಸರ್ವ್‌ ವೆಬ್‌ಸೈಟ್‌ನಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚುವರಿ 0.10% ಬ ಡ್ಡಿ ದರವನ್ನು ಪಡೆಯುವ ಮೂಲಕ 7% ವರೆಗೆ ಬಡ್ಡಿ ದರವನ್ನು ಪಡೆ ಯಬಹುದು. ಹೂಡಿಕೆಯ ವಿಧಾನ ಯಾವುದೇ ಇದ್ದರೂ ಹಿರಿಯ ನಾ ಗರಿಕರು ತಮ್ಮ ಉಳಿತಾಯದ ಮೇಲೆ ಗರಿಷ್ಠ 7.25% ವರೆಗೆ ಖಚಿತ ರಿಟ ರ್ನ್ಸ್ ‌ ಅನ್ನು ಪಡೆಯಬಹುದು.

ನಿಮ್ಮ ಹಣಕಾಸು ಗುರಿಗಳಿಗೆ ಹಣ ಒದಗಿಸಲು ಸಹಾಯ ಮಾಡುವಲ್ಲಿ ಆಕರ್ಷಕ FD ದರಗಳು ಉತ್ತಮ ವಿಧಾನ ವಾಗಿದ್ದು, ಸುರಕ್ಷತೆಯ ಆತಂಕವೂ ಇರುತ್ತದೆ. ಪ್ರಸ್ತುತ ಸಮಯದಲ್ಲಿ ಯಾಕೆಬಜಾಜ್‌ ಫೈನಾನ್ಸ್‌ ಆನ್‌ಲೈನ್‌ FD ಅತ್ಯಂತ ಸುರಕ್ಷಿತ ಹೂಡಿಕೆ ಆಯ್ಕೆ ಎಂಬುದನ್ನು ನೀವು ಇಲ್ಲಿ ನೋಡಬಹುದು.

  1. ಅತ್ಯಧಿಕ ಸುರಕ್ಷತೆ ರೇಟಿಂಗ್‌ಗಳು: ಬಜಾಜ್‌ ಫೈನಾನ್ಸ್‌ FD ಅತ್ಯಧಿಕ ಸುರಕ್ಷತೆ ರೇಟಿಂಗ್‌ಗಳಾದ ಕ್ರಿಸಿಲ್‌ನಿಂದ ಎಫ್‌ಎಎಎ ಮತ್ತು ಐಸಿಆರ್‌ಎ ಇಂದ ಎಂಎಎಎ ಪಡೆದಿದ್ದು, ನಿಮ್ಮ ಉಳಿತಾಯವು ಅತ್ಯಂತ ಸುರಕ್ಷಿತ ವಿಧಾದನಲ್ಲಿ ಬೆಳೆಯುತ್ತದೆ ಎಂಬ ವಿಶ್ವಾಸವನ್ನು ನೀಡುತ್ತದೆ.
  2. ಗ್ರಾಹಕರ ವಿಶ್ವಾಸ: ಬಜಾಜ್‌ ಫೈನಾನ್ಸ್‌ FD ಯಲ್ಲಿ ನಿಮ್ಮ ಡೆಪಾಸಿಟ್‌ಗಳು ಎಂದಿಗೂ ಸುರಕ್ಷಿತವಾಗಿರುತ್ತದೆ ಎಂಬುದಕ್ಕೆ 2,50,000 ಕ್ಕೂ ಹೆಚ್ಚು FD ಗ್ರಾಹಕರ ವಿಶ್ವಾಸವು ಒಂದು ಪ್ರಮಾಣವಾಗಿದೆ.
  3. ಆಕರ್ಷಕ ಡೆಪಾಸಿಟ್ ಖಾತೆ: ಬಜಾಜ್‌ ಫೈನಾನ್ಸ್‌ ಆಕರ್ಷಕ ಡೆಪಾಸಿಟ್ ಖಾತೆ ರೂ. 23,000 ಕೋಟಿಯನ್ನು ಹೊಂದಿದ್ದು, ಇದು ಕೂಡಾ ಗ್ರಾಹಕರ ವಿಶ್ವಾಸವನ್ನು ಸಾಬೀತುಪಡಿಸುತ್ತದೆ.
  4. 0 ಕ್ಲೇಮ್ ಮಾಡಿಲ್ಲದ ಠೇವಣಿಗಳು: ‘0 ಕ್ಲೇಮ್ ಮಾಡಿಲ್ಲದ ಡೆಪಾಸಿಟ್‌ಗಳನ್ನು’ ಹೊಂದಿರುವ ಏಕೈಕ ಎನ್‌ಬಿಎಫ್‌ಸಿಯಾಗಿರುವ ಬಜಾಜ್‌ ಫೈನಾನ್ಸ್‌, ಸಕಾಲಿಕ ಪಾವತಿಯ ಜೊತೆಗೆ ಕಿರಿಕಿರಿ ರಹಿತ ಅನುಭವವನ್ನು ಒದಗಿಸುತ್ತದೆ.
  5. ಸುಸ್ಥಿರ ಕಂಪನಿ ಕ್ರೆಡೆನ್ಷಿಯಲ್‌ಗಳು: ಯಾವುದೇ FD ಯಲ್ಲಿ ಹೂಡಿಕೆ ಮಾಡುವುದಕ್ಕೂ ಮೊದಲು, ಕಂಪನಿ ಸ್ಟಾಂಡಿಂಗ್‌ಗಳನ್ನು ವಿಶ್ಲೇಷಿಸುವುದು ಮತ್ತು ಪ್ರತ್ಯೇಕ ಕಾರ್ಯಕ್ಷಮತೆಯನ್ನು ಮೌಲೀಕರಿಸುವುದು ಪ್ರಮುಖವಾಗಿರುತ್ತದೆ.

ಬಜಾಜ್‌ ಫಿನ್‌ಸರ್ವ್‌ನ ತ್ರೈಮಾಸಿಕ ಫಲಿತಾಂಶವನ್ನು ಜನವರಿ 2021 ರಲ್ಲಿ ಪ್ರಕಟಿಸಲಾಗಿದ್ದಯ, ವಾರ್ಷಿಕ ಕ್ರೋ ಢೀಕೃತ ನಿವ್ವಳ ಲಾಭ 15% ರಷ್ಟನ್ನು ತೋರಿಸಿದೆ. ಉತ್ತಮ ಲಾಭಾಂಶ, ಸ್ವತ್ತು ಗುಣಮಟ್ಟ ಮತ್ತು ಬಂಡವಾಳ ಅನುಪಾತದೊಂದಿಗೆ, ಬಜಾಜ್‌ ಫೈನಾನ್ಸ್‌ FD ಯಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಡೆಪಾಸಿಟ್‌ಗೆ ಉನ್ನತ ಗುಣಮಟ್ಟದ ಸುರಕ್ಷತೆಯನ್ನು ನೀವು ಪಡೆಯಬಹುದು.

ನಿಮ್ಮ ಡೆಪಾಸಿಟ್‌ನ ಅತ್ಯುನ್ನತ ಸುರಕ್ಷತೆಯೊಂದಿಗೆ, ಬಜಾಜ್‌ ಫೈನಾನ್ಸ್‌ ಆನ್‌ಲೈನ್‌ FD ಮೂಲಕ ನಿಮ್ಮ ಮನೆ ಯಿಂದಲೇ ಹೂಡಿಕೆ ಮಾಡುವ ಅನುಕೂಲವನ್ನೂ ಬಜಾಜ್‌ ಫೈನಾನ್ಸ್‌ ಒದಗಿಸುತ್ತದೆ, 12 ರಿಂದ 60 ತಿಂಗಳುಗಳ ವರೆಗಿನ ಅವಧಿಯನ್ನೂ ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಮತ್ತು ಬಳಸಲು ಸುಲಭವಾಗಿರುವ FD ರಿಟರ್ನ್‌ ಕ್ಯಾಲ್ಕುಲೇಟರ್ ಬಳಸಿ ಹೂಡಿಕೆಗೂ ಮೊದಲೇ ನಿಮ್ಮ ರಿಟರ್ನ್ಸ್‌ ಅನ್ನು ನೀವು ತಿಳಿದುಕೊಳ್ಳಬಹುದು.

ಇದರ ಜೊತೆಗೆ, ಮಾಸಿಕ ಆಧಾರದಲ್ಲಿ ಉಳಿತಾಯ ಹೆಚ್ಚಳವನ್ನು ನಿರೀಕ್ಷಿಸುತ್ತಿರುವವರಿಗೆ, ಸಿಸ್ಟಮ್ಯಾಟಿಕ್ ಡೆಪಾಸಿ ಟ್ ಪ್ಲಾನ್ (ಅಥವಾ ಎಸ್‌ಡಿಪಿ) ಮೂಲಕ ಹೂಡಿಕೆ ಮಾಡುವ ಅವಕಾಶವನ್ನೂ ಬಜಾಜ್‌ ಫೈನಾನ್ಸ್‌ ಒದಗಿಸುತ್ತಿದೆ. ಇದು ಈ ಉದ್ಯಮದಲ್ಲೇ ಮೊದಲ ಮಾಸಿಕ ಉಳಿತಾಯ ಯೋಜನೆಯಾಗಿದ್ದು, ಹಂತ ಹಂತವಾಗಿ ಉಳಿತಾಯ ವನ್ನು ಮಾಡಲು ನೆರವಾಗುತ್ತದೆ. ಇದರಲ್ಲಿ ಮಾಸಿಕ 5000 ರೂ.ಇಂದ ಡೆಪಾಸಿಟ್‌ ಆರಂಭವಾಗುತ್ತದೆ.

ಮಾರುಕಟ್ಟೆ ಚಂಚಲತೆ ಹೆಚ್ಚುತ್ತಿದ್ದು, ವಿಭಿನ್ನ ಹಣಕಾಸು ಗುರಿಗಳಿಗೆ ಹಣ ಹೆಚ್ಚಳ ಮಾಡುವುದೂ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಬಜಾಜ್‌ ಫೈನಾನ್ಸ್‌ ಆನ್‌ಲೈನ್‌ FD ಒಂದು ಉತ್ತಮ ಹೂಡಿಕೆ ವಿಧವಾಗಿ ಕಂಡುಬರುತ್ತದೆ. ನಿಮ್ಮ ಉಳಿತಾಯವು ಸುರಕ್ಷಿತ ವಿಧಾನದಲ್ಲಿ ಬೆಳೆಸಲು ಅವಕಾಶ ಒದಗಿಸುವ ಮೂಲಕ ಬಜಾಜ್‌ ಫೈನಾನ್ಸ್‌ FD ಯಲ್ಲಿ ಹೂಡಿಕೆ ಮಾಡುವ ಸ್ಮಾರ್ಟ್ ಆಯ್ಕೆ ಮಾಡಿ.